Karnataka Budget 2018 : Government employees expected salary before perks from HD Kumaraswamy. But, due to technical glitch only 60% of employees will get June month salary said HRMS department. <br /> <br />ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ, ವಿತ್ತಸಚಿವರಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ಭಾಷಣದಲ್ಲಿ, ಸರ್ಕಾರಿ ನೌಕರರ ನಿರೀಕ್ಷೆಯ ತುಟ್ಟಿಭತ್ಯೆ ಹೆಚ್ಚಳ, ಸಂಬಳ ಏರಿಕೆ, ಆರನೇ ವೇತನ ಆಯೋಗದ ಶಿಫಾರಸ್ಸಿಗೆ ಅಧಿಕೃತ ಮುದ್ರೆ ಒತ್ತಿದರು. <br />